ಗಾ೦ಧೀಜಿಯವರು ಕೆಟ್ಟದ್ದನ್ನು ಕೇಳಬೇಡ, ನೋಡಬೇಡ, ಆಡಬೇಡ ಎ೦ದರೆ ಹೊರತು,
ಕಂಡಾಗ ಕೈಕಟ್ಟಿ ಕೂಡು ಅನ್ನಲಿಲ್ಲ.
ಅರವತ್ತು ವರ್ಷಗಳ ಕೆಲವರಿ೦ದ, ಕೆಲವರಿಗಾಗಿ ಮಾತ್ರ ರಾಜ್ಯಭಾರದಿ೦ದ ಕೈಕಟ್ಟಿ ಕುಳಿತಿರುವ
ನಾಲಕ್ಕನೆ ಮಂಗನಾಗಿ ಈ ಸ್ಥಿತಿಗೆ ತಲುಪಿದ್ದೇವೆ.
ಅಸಾಧ್ಯವನ್ನು ಸಾಧ್ಯ ಮಾಡುವ ಕನಸು ನನಸು ಮಾಡುವ ಮೋಡಿಯನ್ನು ಮೋದಿ ನಮ್ಮಲ್ಲಿ
ತು೦ಬಿದ್ದಾರೆ.
ಆದನ್ನು ಪೂರೈಸುವ ಪ್ರಯತ್ನವನ್ನು ನಮ್ಮ ನಮ್ಮ ಮಟ್ಟಿನಲ್ಲಿ ಆಗುವುದೆಲ್ಲವನ್ನೂ ಮಾಡಿ ನೋಡೇ ಬಿಡುವ?
No comments:
Post a Comment